RBI to Issue New 200 Rs Notes From Tomorrow | Oneindia Kannada

2017-08-24 2

Reserve Bank of India to issue notes in denomination of Rs.200 tomorrow. In a bid to ease consumer transactions, the printing of the Rs 200 notes has started in few months back.

ಹೊಸ 200 ರೂಪಾಯಿ ಮುಖಬೆಲೆಯ ನೋಟುಗಳು ನಾಳೆಯಿಂದ ಚಾಲ್ತಿಗೆ ಬರಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನೋಟು ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ.